ಮೊದಲು ಕೈಗೆ ಲಿಂಗ ಕೊಟ್ಟ ಆಮೇಲೆ ಕೈಕೊಟ್ಟ
ಸ್ನೇಹಿತರೆ,ಇದು ನನ್ನ ಸ್ವಂತ ಅನುಭವ. ಗಂಡಸನ್ನು ನಂಬಿ ಮೋಸ ಹೋದ ಅನುಭವ. ಈ ಅನುಭವದಲ್ಲಿ ಮೋಸವಾದರೂ ಅನುಭವ ಮಾತ್ರ ಮನಸ್ಸಿನಿಂದ ದೂರವಾಗಿಲ್ಲ. ಏಕೋ ನಿಮ್ಮ ಜೊತೆ ಹಂಚಿಕೊಂಡರೆ ನೋವು ಸ್ವಲ್ಪ ಕಡಿಮೆಯಾಗಬಹುದೋ ಏನೋ ಅಂತ ಮನಸ್ಸಲ್ಲಿ ಬಂದಿದ್ದರಿಂದ ನಿಮ್ಮ ಜೊತೆ ಹಂಚಿ ಕೊಳ್ಳುತ್ತಿದ್ದೇನೆ. ಹಂಚಿ ಕೊಂಡರೆ ನೋವು ಕಡಿಮೆಯಾಗುತ್ತೆ ಮತ್ತು ಸಂತೋಷ ಹೆಚ್ಚುತ್ತೆ ಅಂತೆ ಹಿರಿಯರು ಹೇಳಿದ್ದರಲ್ಲಿ ಸತ್ಯವಿದೆ ಅಲ್ಲವೇ?ನನಗೆ ಕೈಕೂಟ್ಟವನ ಹೆಸರನ್ನೂ ಇಲ್ಲಿ ಹೇಳೋಲ್ಲ. ಆದರೆ ಕಥೆಯ ನಿರೂಪಣೆಗೆ ಸುಲಭವಾಗುವಂತೆ ಅವನ ಹೆಸರನ್ನು ವಿನೋದ ಅಂತ ಇಟ್ಟುಕೊಳ್ಳೋಣ. ವಿನೋದ ಶುದ್ಧ ಕನ್ನಡ ಹೆಸರು. ಏನಿಲ್ಲವೆಂದರೂ ಅದಾದರೂ ಕನ್ನಡವಾಗಿರಲಿ. ಅವನು ನನಗೆ ಸಿಕ್ಕಿದ್ದೂ ಒಂದು ವಿಶೇಷ ಪರಿಸ್ಥಿತಿಯಲ್ಲಿ. ಒಂದು ದಿನ ನಾನು ತರಕಾರಿ ಕೊಳ್ಳಲ್ಲು ಮಾರ್ಕೆಟ್ ಗೆ ಹೋಗಿದ್ದೆ. ತರಕಾರಿ ತೊಗೊಂಡು ಆಟೋದಲ್ಲಿ ಏರಬೇಕಾದರೆ ತರಕಾರಿ ಬ್ಯಾಗ್ ಗಳಲ್ಲಿ ಒಂದು ಮರೆತು ಕೆಳಗೆ ಉಳಿಯಿತು. ಇನ್ನೇನು ಆಟೋ ಹೊರಡಬೇಕು ಆ ಸಮಯದಲ್ಲಿ ರೀ ರೀ ಅಂತ ಶಬ್ಧ ಎಲ್ಲೋ ಕೇಳಿದ ಹಾಗಾಯಿತು. ತಿರುಗಿ ನೋಡಿದರೆ ಒಬ್ಬ ಸುಂದರ ಪುರುಶ ನನ್ನ ಬ್ಯಾಗ್ ಕೈಯ್ಯಲ್ಲಿ ಹಿಡಿದು ನನ್ನ ಕೂಗಿತ್ತಿದ್ದ. ಕೂಡಲೇ ಎಚ್ಚರವಾಗಿ ಆಟೋ ನಿಲ್ಲಿಸಿ ಅವನ ಕೈಯಿಂದ ಬ್ಯಾಗ್ ಎತ್ತಿಕೊಂಡು ಒಂದು ಥ್ಯಾಂಕ್ಸ್ ಅವನಿಗೆ ಬಿಸಾಕಿ ಆಟೋ ಹತ್ತಿದೆ. ಏನನ್ನಿಸಿತೋ ಏನೋ ಆಟೋ ನಿಲ್ಲಿಸಿ “ನೀವೆಲ್ಲಿಗೆ ಹೋಗ್ತಾ ಇದ್ದೀರ?” ಅಂತ ಕೇಳ್ದೆ.“ಒಂಟಿಕೊಪ್ಪಲ್” ಅವನೆಂದ“ಅಯ್ಯೋ ನಾನೂ ಆಕಡೇಗೆ ಅಂದರೆ ಜಯಲಕ್ಶ್ಮೀಪುರಕ್ಕೆ ಹೋಗ್ತಾ ಇದ್ದೀನಿ. ಬನ್ನಿ ನಿಮ್ಮನ್ನ ಡ್ರಾಪ್ ಮಾಡ್ತೀನಿ” ನಾನೆಂದೆ“ಪರವಾಗಿಲ್ಲ. ಬಸ್ ಇನ್ನೇನು ಬರುತ್ತೆ” ಅವನೆಂದ“ಬಸ್ ಯಾವಾಗ ಬರುತ್ತೋ, ಆಟೋದಲ್ಲಿ ಜಾಗ ಇದೆ” ನಾನೆಂದೆ“ನಿಮಗೆ ತೊಂದರೆ…..” ಅವನು ತೊದಲಿದ“ಇದರಲ್ಲಿ ತೊಂದರೆ ಏನು ಬಂತು, ಬನ್ನಿ” ನಾನೆಂದೆಇನ್ನೂ ಹೆಚ್ಚು ಸಲ ಕರೆಸಿ ಕೊಳ್ಳೋದಿಕ್ಕೆ ಇಷ್ಟ ಪಡದೆ ಅವನು ಬಂದು ನನ್ನ ಪಕ್ಕದಲ್ಲಿ ಕುಳಿತ. ಆದರೆ ಸ್ವಲ್ಪ ದೂರಲ್ಲಿಯೇ ಕುಳಿತ. ಅವನ ಈ ಗುಣ ನನಗೆ ಇಷ್ಟವಾಯ್ತು. ಹುಡುಗಿ ಸಿಕ್ಕಿದ್ದಾಳೆ ಅಂತ ಮೈಮೇಲೆ ಬೀಳುವ ಗಂಡಸರನ್ನು ಕಂಪೇರ್ ಮಾಡಿದರೆ ಇವನು ಮೇಲು ಅನ್ನಿಸಿತು. ಆಟೋ ಹೋಗುತ್ತಿರ ಬೇಕಾದರೆ ಉಭಯ ಕುಶಲೋಪರಿ ನಡೆದು ನನಗೆ ಸಿಕ್ಕಿದ ವಿಷಯ ಇಷ್ಟು.ಅವನ ಊರು ಉತ್ತರ ಕರ್ನಾಟಕದ ಒಂದು ಹಳ್ಳಿ. ಮೈಸೂರಿನ ಒಂದು ದೊಡ್ಡ ಫ್ಯಾಕ್ಟರಿಯಲ್ಲಿ ಕೆಲಸ ಮಾಡ್ತಾ ಇದ್ದಾನೆ. ಮನೆ ಇರೋದು ಹಿನ್ ಕಲ್ ನಲ್ಲಿ. ಒಂಟಿಕೊಪ್ಪಲ್ ನಲ್ಲಿ ಯಾವುದೋ ಕೆಲಸದ ಮೇಲೆ ಹೋಗ್ತಾ ಇದ್ದಾನೆ. ನಂತರ ಮನೆಗೆ ಹೋಗ ಬೇಕು. ಮನೆಯಲ್ಲಿ ವಯಸ್ಸಾದ ಒಬ್ಬ ಅಮ್ಮ ಬಿಟ್ಟರೆ ಮತ್ಯಾರೂ ಇಲ್ಲ. ಜೀವನಕ್ಕೆ ಬೇಕಾದ ಸಂಬಳ ಬರ್ತಾ ಇದೆ. ಮದುವೆಯಾಗಿಲ್ಲ. ಆಗುವ ಯೋಚನೆ ಇಲ್ಲದಿದ್ದರೂ ಅಮ್ಮ ಅದರ ಬಗ್ಗೆ ತಲೆ ಕೆಡಿಸಿ ಕೊಳ್ಳುತ್ತಿದ್ದಾಳೆ.ನೋಡೋದಕ್ಕೆ ಚೆನ್ನಾಗಿ ಸ್ಪುರದ್ರೂಪಿ ತರ ಕಂಡ. ನನ್ನ ಬಗ್ಗೆ ನಾನು ಹೆಳದೇ ಇದ್ದರೆ ನಿಮಗೆ ನನ್ನ ಯೋಚನೆ ಅರ್ಥವಾಗೋಲ್ಲ. ನನಗೆ ವಯಸ್ಸು ಇಪ್ಪತ್ತೆರಡು.
Comments:
No comments!
Please sign up or log in to post a comment!