ಯುಗಾದಿ ಸ್ಪೆಷಲ್!- ಒಬ್ಬಟ್ಟೂ ಮತ್ತು ಒಗ್ಗಟ್ಟು!
ಭಾಗ -೧
ಅಲ್ಲಾರಿ, ಈ ನವವರ್ಷದ ದಿನವೇ ನಮಗೆ ಈ ವರ್ಷ ಹಬ್ಬ ಇಲ್ಲ ಅನ್ನುವಂತಾ ಸ್ಥಿತಿ ಆಯಿತಾ!..ನನ್ನ ಮಿಸ್ಸೆಸ್ ಕೂಡಾ ತವರು ಮನೆಯ ಶೋಕಾಚರಣೆಗೆ ಅಂತಾ ಹೇಳಿ ನನ್ನ ಪಾಲಿಗೆ ಮಿಸ್ ಆಗಿ ಬಿಟ್ಟು ಊರಿಗೆ ಹೋಗಿಬಿಟ್ಟಳಾ?...ಸರಿ, ನಾನಾಯಿತು ನನ್ನ ರಿಸರ್ಚ್ ಪುಸ್ತಕಗಳ ರಾಶಿ ಆಯಿತು ಅಂತಾ ಹೇಳಿ ನಾನೋ ನನ್ನ ಪ್ರೈವೇಟ್ ಆಫೀಸ್ ಸೇರಿಬಿಟ್ಟೆ...
ಆದರೆ ಒಬ್ಬಟ್ಟಿನ ಋಣ ಇತ್ತೇನೋ....ಹಾಗಾಗಿ ಒಬ್ಬ ಹಳೇ ಪರಿಚಯದ ಆಕರ್ಷಕ ಮಹಿಳೆಯ ಜತೆ "ಒಗ್ಗಟ್ಟಾಗಿರುವ " ಸಂಧರ್ಭವೂ ಬರಬಹುದು ಅಂತಾ ಯಾರಿಗೆ ಗೊತ್ತಿತ್ತು?
ನಾನು ಕೆಲಸ ಮಾಡುವ ಕಚೇರಿಯಲ್ಲಿ ನನ್ನ ಸಮವಯಸ್ಕ ವಿಭಾಗ ಮುಖ್ಯಸ್ತೆ ಶ್ರೀಮತಿ ಕಾಮನಾ ಕಾಮತ್ ರನ್ನು ನಾನು ಡೈರೆಕ್ಟರ್ ಪದವಿಗೆ ಬಡ್ತಿ ಪಡೆಯುವಲ್ಲಿ ನನ್ನ ಮೆರಿಟ್ ಕಾರಣದಿಂದ ಸೂಪರ್ಸೀಡ್ ಮಾಡಿಬಿಟ್ಟು ಒಂದು ವರ್ಷವೇ ಆಗಿತ್ತು...ಜತೆಗೆ ನನಗೆ ಇಬ್ಬಿಬ್ಬರು ಅಸಿಸ್ಟೆಂಟ್ ( ಅದೇ ಮೊನ್ನೆ ಹೇಳಿದೆನಲ್ಲಾ...ಜಾಲಿ ಮತ್ತು ಖುಶಿ!) ಸಹಾಯಕ್ಕೆ ಇದ್ದರಲ್ಲಾ...ಹಾಗಾಗಿ ಅದೆಲ್ಲ ಸವಲತ್ತು ಇಲ್ಲದ ಈಕೆಗೆ ನನ್ನ ಮೇಲೆ ಬಹಳ ಅಸೂಯೆಯಿತ್ತಪ್ಪಾ..ಅಬ್ಬಬ್ಬಾ, ಮುನಿದರೆ ಮಾರಿಯೆನ್ನುವಂತೆ ಬಹಳ ನನ್ನನ್ನು ಅವಾಯ್ಡ್ ಮಾಡುವುದೇನು, ಕಂಡೂ ಕಾಣದಂತೆ ಹೋಗುವುದೇನು!
ಈ ಶ್ರೀಮತಿ.ಕಾಮನಾ ಹಾಗಂತಾ ನನಗೆ ತಿಳಿಯದ ವ್ಯಕ್ತಿಯೇನಲ್ಲಾ...ತಾನೂ ನನ್ನಂತೆ ಪಿ.ಎಚ್. ಡಿ. ಪದವೀಧರೆ!...ಮೊದ ಮೊದಲು ನಾವಿಬ್ಬರು ಕೆಲವು ಪ್ರಾಜೆಕ್ಟ್ ಗಳಿಗೆ ಜತೆಜತೆಗೆ ನಗುನಗುತ್ತಾ ಸಹಕಾರದಿಂದಲೇ ದುಡಿದೆದ್ದ್ದೆವು..ಆಕೆಗೂ ಮದುವೆಯಾಗಿತ್ತು..ನಾಲ್ಕು ವರ್ಶಗಳ ಕೆಳಗೆ ಆಕೆಯ ಯಜಮಾನರು ವಿಮಾನ ಅಫಘಾತದಲ್ಲಿ ಅಪಮೃತ್ಯುವಿಗೆ ಈಡಾಗಿದ್ದಾಗ ನಾವೆಲ್ಲಾ ಅದರಲ್ಲೂ ನಾನು ಎಷ್ಟೋ ನೈತಿಕ ಬೆಂಬಲ ಕೊಟ್ಟು ಸಾಂತ್ವನ ಮಾಡಿದ್ದೆ ಕೂಡಾ...ಪಾಪ, ಮಕ್ಕಳು ಇಲ್ಲದ ಒಂಟಿಜೀವ ಬೇರೆ....ಆದರೆ ಆ ಒಂದು ಪ್ರಮೋಶನ್ ವಿಶಯದಲ್ಲಿ ಆಕೆ ನನ್ನ ಬಗ್ಗೆ ಯಾರ ಮಾತೋ ಕೇಳಿಯೋ ಏನೋ, ತುಂಬಾ ರಾಂಗ್ ಆಗಿಬಿಟ್ಟಿದ್ದಳು...
ಈ ನನ್ನ ಸುಂದರಿ ಅಸಿಸ್ಟೆಂಟ್ ಜಾಲಿ ಇದ್ದಾಳಲ್ಲಾ, ಅವಳೇನೋ ಈಕೆಯನ್ನು ಬಹಳ ಹಚ್ಚಿಕೊಂಡಿದ್ದಳು..ಆಪ್ತತೆಯಿಂದ ಅವಳ ಜತೆ ಹರಟೆಹೊಡೆಯುತ್ತಿದ್ದಳು ಕೂಡಾ..
ಮೊನ್ನೆ ಕಾಮನಹಬ್ಬದ ದಿನ ಇವರಿಬ್ಬರು ನನ್ನಜತೆ ತಮ್ಮ ಕೊಬ್ಬು ಇಳಿಯುವಷ್ಟು ಜಡಿಸಿಕೊಂಡು, ನನ್ನನ್ನು ಕಬ್ಬಿನ ಜಲ್ಲೆಯಂತೆ ಜಗಿದ ಮೇಲಂತೂ ಪದೇ ಪದೇ ’ಕಾಮನಾ ಮೇಡಂ ಹತ್ರ ಹೋಗಿ ಬರ್ತೀನಿ ’ ಅಂತಾ ಖುಶಿಯನ್ನೂ ಸೇರಿಸಿಕೊಂಡು ಹೋಗಿ ಬರುತ್ತಿದ್ದಳು..ನನಗಿದರ ಒಳ ಮರ್ಮವೇ ತಿಳಿದಿರಲಿಲ್ಲಾ ಅನ್ನಿ...
ಯುಗಾದಿ ಹಿಂದಿನ ದಿನ ಸಂಜೆ ಆರು ಗಂಟೆಯ ಹೊತ್ತಿನಲ್ಲಿ ಯಥಾಪ್ರಕಾರ ಪುಸ್ತಕದಲ್ಲಿ ಮುಳುಗಿದ್ದೇನೆ, ಬಾಗಿಲು ಟಕಟಕ ಅಂತಾ ನಾಕ್ ಮಾಡಿ ಒಳಬಂದ ಕಾಮನಾ ಕಾಮತಳನ್ನು ನೋಡಿ ಕಣ್ಣು ಹೊಸೆದುಕೊಂಡು ನಂಬಲಾರದೇ ನೋಡಿದೆ...
ಇಬ್ಬರೂ ಸ್ವಲ್ಪ ಸಂಕೋಚದಿಂದ ಕೆಲಹೊತ್ತು ಮಾತೆತ್ತಲೆ ಇಲ್ಲಾ...ಅವಳು ತಾನಾಗಿಯೆ "ಐ ವಾನ್ಟ್ ಟು ಟಾಕ್ ಟು ಯು!( ನಾನು ಮಾತಾಡಬೇಕಿತ್ತು!)" ಎಂದು ಒಳಬಂದು ನನ್ನ ಎದುರಿನ ಆಸನದಲ್ಲಿ ಕುಳಿತಳು.
ಕಾಮನಾಗೆ ಸುಮಾರು ಮೂವತ್ತೈದು ವರ್ಷ ಇರಬಹುದು...ನನಗಿಂತ ಕೆಲ ವರ್ಷ ಕಿರಿಯಳಷ್ಟೇ! ಸುಮಾರು ಆರು ಅಡಿ ಎತ್ತರದ ನೀಳ ವ್ಯಕ್ತಿತ್ವ, ಬೆಳ್ಳನೆಯ ಹಾಲು ಚರ್ಮದ ಐಸಿರಿಹೊಂದಿದ್ದ ಪ್ರೌಡೆ...ಆ ಮುಖದಲ್ಲಿ ಲಕ್ಷಣವಾಗಿ ಕಾಣುವ ಚಿಕ್ಕ ಫ್ರೇಮಿನ ಕನ್ನಡಕ...ಸ್ವಲ್ಪ ಹೇರ್ ಡೈ ಮಾಡಿರಬಹುದಾದ ಗುಂಗುರು ಕೂದಲು, ಅರ್ಧ ಚಂದ್ರಾಕೃತಿಯ ಮುಂಗುರುಳು ಅವಳ ಟೊಮ್ಯಾಟೋ ಹಣ್ಣಿನಂತಾ ಕೆನ್ನೆಗಳ ಮೇಲೆ ತೇಲಾಡುತ್ತಿದೆ...ಕಣ್ಣಿನಲ್ಲಿ ಎಂದೂ ಕಾಣದ ಹೊಳಪು, ಯಾಕೋ ಸ್ವಲ್ಪ ಏದುಸಿರು ಬಿಡುತ್ತಾ ತನ್ನ ಚಕ್ಕೋತನೆ ಹಣ್ಣಿನಂತಾ ದುಂಡುಸ್ತನಗಳನ್ನು ಸೆರಗಿನಡಿಯಲ್ಲಿ ನನಗೆ ಟೆಮ್ಪ್ಟ್ ಆಗುವಂತೆ ಏರಿಳಿಸುತ್ತಿದ್ದಾಳೆ...ಮಾತಾಡಲು ತವಕಿಸುತ್ತಿದ್ದಾಳೆ!
ಕಪ್ಪು ಮೈಸೂರ್ ಸಿಲ್ಕ್ ಸೀರೆಯ ಪದರದಡಿಯಲ್ಲಿ ಅವಳ ಮೋಹಕವಾದ ಸಪೂರ ಉದ್ದವಾದ ಕಾಲುಗಳು ಅತ್ತಿತ್ತ ಕತ್ತರಿಯಾಡುತ್ತಾ, ಏನೋ ಪ್ರಾಮಿಸ್ ಮಾಡುತ್ತಿವೆ...ಅಷ್ಟರಲ್ಲೇ ನನ್ನ ಆರನೆ ಇಂದ್ರಿಯ ಜಾಗೃತವಾಯಿತು..‘ನನಗೇನೋ ವಕ್ಕರಿಸಿತು’..ಅಂದುಕೊಳ್ಳುವಷ್ಟರಲ್ಲಿ, ಅವಳೇ,
" ಸಾರಿ ಪ್ರೊಫೆಸರ್ ರಾಜ್, ಹೇಳದೇ ಕೇಳದೆ ನುಗ್ಗಿಬಿಟ್ಟೆ...ನಾನು ಬಹಳ ದಿನದಿಂದ ನಿಮ್ಮ ಜತೆ ಮಾತಾಡಲೇ ಬೇಕು ಅಂತಿದ್ದೆ...ಆದರೂ, ಯಾಕೋ.."ಎಂದು ಉಲಿದಳು.
" ಛೇ, ಬರೀ ರಾಜ್ ಎಂದರೆ ಸಾಕು...ನೀನೇನು ನನಗೆ ಹೊಸಬಳೇ , ಕಾಮನಾ?..ನಾನು ಬಹಳ ದಿನದಿಂದ ಮಾತಾಡಿಸೋಣ ಅಂತಿದ್ದೆ...ಯಾಕೋ ನೀನು ಮುನಿಸಿಕೊಂಡಂತೆ ಕಾಣುತಿತ್ತು..."ಎಂದು ಧೈರ್ಯವಾಗಿ ಹೇಳೇ ಬಿಟ್ಟೆ...
ಅವಳ ಸ್ನಿಗ್ಧ ಸುಂದರ ಮೊಗ ಕೆಂಪಡರಿತು, " ನೋ,..ನೋ..."ಎಂದು ಪ್ರತಿಭಟಿಸಿದವಳು, ನನ್ನ ನೇರ ದೃಷ್ಟಿಗೆ ತಲೆತಗ್ಗಿಸಿ, ಮೆತ್ತಗೆ, " ಹೌದು, ರಾಜ್..ನಾನು ಅನಾವಶ್ಯಕವಾಗಿ ನಿಮ್ಮ ಮೇಲೆ ಅಪ್ಸೆಟ್ ಆಗಿದ್ದೆ..ನಾನು ಮಿಸ್ಟೆಕ್ ಮಾಡಿಕೊಂಡಿದ್ದೆ...ಮೊನ್ನೆ ನಿಮ್ಮ ಜಾಲಿ ಮತ್ತು ಖುಶಿ ಇದ್ದಾರಲ್ಲಾ, ಅವರು ಹೇಳಿದ ಮೇಲೆ ತಿಳಿಯಿತು, ನೀವೆಷ್ಟು..."
ಅರೆಕ್ಷಣ ನನ್ನ ಕೋಣೆಯಲ್ಲಿ ನನ್ನ ಉಸಿರಾಟ ನನಗೇ ಕೇಳುವಂತಾ ಕೊಯ್ಯುವ ನಿಶ್ಯಬ್ದವಿತ್ತು...
ಏನೇನು ಹೇಳಿಬಿಟ್ಟರೋ, ಆ ಮೋಹಕ ರಾಕ್ಷಸಿಯರು! ಇವಳೇನಾದರೂ ಮಹಿಳಾ ವಿಮೋಚನೆಗೆ ಸೇರಿದವಳಾಗಿದ್ದು, ನನ್ನ ವಿರುಧ್ಧ...?
" ನಾನೆಷ್ಟು..."ಎಂದು ಮಾತು ತೆಗೆಯುವಷ್ಟರಲ್ಲಿ ನನಗೆ ಹೃದಯ ಬಾಯಿಗೆ ಬಂದಿತ್ತು...
ಅವಳು ಬಿಂಕದಿಂದ ಕತ್ತು ಕೊಂಕಿಸಿ, "ಅದೇ..ನೀವೆಷ್ಟು ಒಳ್ಳೆಯವರು, ಚೆನ್ನಾಗಿ ಹೆಂಗಸರ ಫೀಲಿಂಗ್ಸ್ ಅರ್ಥ ಮಾಡಿಕೊಂಡು ಅದ್ಭುತವಾಗಿ ಟ್ರೀಟ್ ಮಾಡ್ತೀರಾ...ಹಾಗಂತಾ ಹೇಳಿದ್ಮೇಲೆ ...ನನಗೂ ನಿಮ್ಮನ್ನು ನಮ್ಮ ಮನೆಗೆ ಕರೆದು ..." ನಾನು ಈಗ ನಿಜಕ್ಕೂ ತಬಿಬ್ಬಾಗಿದ್ದೆ...ಇವಳಿಗೇನಾದರೂ...?
"ಯುಗಾದಿ ಹಬ್ಬದ ಊಟ ಹಾಕೋಣ ಅಂತಾ.."ಎನ್ನಲು, ನಾನು ಹೇಗೋ ಚೇತರಿಸಿಕೊಂಡು ಸಭ್ಯ ಮೂತಿ ಮಾಡಿಕೊಂಡು, "ಆದರೆ, ನನ್ನ ಮಿಸ್ಸೆಸ್ ಈ ಸಲ..."
ಅವಳೇ ಮೇಜಿನ ಮೇಲೆ ನನ್ನ ಕೈಮೇಲೆ ಕೈ ಹಾಕಿ, "ಗೊತ್ತು, ಗೂತ್ತು...ನಿಮ್ಮ ಮಿಸ್ಸೆಸ್ ಜತೆ ಫೋನ್ ನಲ್ಲಿ ಮಾತಾಡಿದೆ.
ಇನ್ನೂ ಹತ್ತು ನಿಮಿಷ ಕಾಲ ಅದೂ ಇದು ಮಾತಾಡಿದಳು....ಆಗೆಲ್ಲಾ ಅವಳ ಸೆರಗು ಅನಾಯಾಸವಾಗಿ ಎರಡು ಬಾರಿ ಕೆಳಗೆ ಸರಿದಿದ್ದು ಅವಳ ತಪ್ಪೇನಲ್ಲಾ...ಏನು ಕೇವಲ ೩೮ ಇಂಚ್ ಇರಬಹುದಾದ ಶಿಖರಗಳು, ಸೊಂಪಾಗಿ ಸಾಕಿದ ಬಿಳಿಮೊಲಗಳಂತೆ ಬ್ಲೌಸಿನ ಬೋನಿನಲ್ಲಿ ಜಿಗಿಯುತ್ತಿವೆ, ಅಷ್ಟೇ...ಆದರೂ ನನ್ನ ಪ್ಯಾಂಟಿನಲ್ಲಿ ಅಡಗಿದ್ದ ಕೊರಮನಿಗೆ ಮೈಸೆಟೆದು ಇದಕ್ಕೇ ತನ್ನ ಪ್ರತಾಪ ತೋರುವ ಕಾಲ ಸನ್ನಿಹಿತವಾಯಿತು ಎಂದು ಆಗಲೆ ಪ್ಲಾನ್ ಮಾಡಿಬಿಡುವುದೆ?
"ಸಾರ್, ಈ ಯುಗಾದಿಯ ದಿನ ನಾವು ಒಗ್ಗಟ್ಟಾಗಿ ಇರೋಣ ಅನ್ನಿಸ್ತಿದೆ...ಒಬ್ಬಟ್ಟಿನ ಅಡುಗೆ ಮಾಡಿರ್ತೀನಿ..ಮನೆ ಅಡ್ರೆಸ್ಸ್ ನಿಮಗೆ ಗೊತ್ತಲ್ಲಾ..ಮಿಸ್ ಮಾಡದೆ ಬೆಳಿಗ್ಗೇನೆ ಬರಬೇಕು..." ಎನ್ನುತ್ತ ನನ್ನೆಡೆಗೆ ಬಾಗಿದವಳ ಮೈಕಂಪು, ಕಣ್ಮನ ಸೆಳೆಯುವ ತುಂಬು ಕುಚಗಳ ಸೊಂಪು ನನ್ನನ್ನು ಹುಚ್ಚೆಬ್ಬಿಸಲು, "...ನಾವಿಬ್ಬರೂ ಸೇರಿ ಮಾಡುವುದು ಬಹಳಷ್ಟು ಮಿಕ್ಕಿದೆ...!" ಎಂದು ಪಿಸುಗುಟ್ಟಿ ಅವಳೆದ್ದು ನಿಂತಳು...
ಆಗ ಆ ಸೆರಗಿನ ಮುಸುಕಿನಿಂದ ಇಣುಕಿದ ಅವಳ ಕೇರಂಬೋರ್ಡ್ ನಂತೆ ಸಮತಳವಾದ ಬಿಳಿ ಅಮೃತಶಿಲೆಯಂತಾ ಹೊಟ್ಟೆಯ ಮಧ್ಯೆ ಗುಳಿಬಿದ್ದ ನಾಭಿ ನನಗೆ ಕಣ್ಣು ಮಿಟುಗಿಸುವುದೆ?
"ಮಾಡುವುದು ಬಹಳ ಮಿಕ್ಕಿದೆ ಅಂದ್ರೆ..?"ಎಂಬಂತಾ ಮಹಾ ಮೂರ್ಖ ಪ್ರಶ್ನೆಯನ್ನು ನನ್ನಂತಾ ಐಲು ಪ್ರೊಫೆಸರ್ ಮಾತ್ರ ಕೇಳಿರಲು ಸಾಧ್ಯ..ಕೇಳಿದೆ!
ಕಿಸಕ್ಕನೆ ನಕ್ಕವಳ ಮೊಗ ಮತ್ತೆ ಅದ್ಯಾವುದೊ ಅದೃಶ್ಯ ಕಾವಿನಿಂದ , ನಿರೀಕ್ಷೆಯಿಂದ ಕಂಗೊಳಿಸಿತು...
"ಅದೇ ಮಾತುಕತೆ..ಇಷ್ಟು ದಿನ ಮಾಡದೇ ತಡೆದಿದ್ದ ಕಂತೆಯಲ್ಲಾ ಬಿಚ್ಚೋಣ...ಅಲ್ವಾ?" ಎನ್ನುತ್ತ ಬಾಗಿಲು ಸರಿಸಿ ಮೊಗ ಮುಚ್ಚಿಕೊಂಡು ಹೋಗಿಯೆ ಬಿಡುವುದೆ?
"ಹೂಂ...ಬಿಚ್ಚೋಣ, ಬಿಚ್ಚೋಣ.." ಎಂದು ನಾನು ಮೆಲ್ಲಗೆ ಉತ್ತರಿಸಿದ್ದು ಅವಳಿಗೆ ಕೇಳಿಸಿತೋ ಇಲ್ಲವೋ...?
Comments:
No comments!
Please sign up or log in to post a comment!