ಗ್ರಾಮ ಕಾಮಾಯಣ - ಅಧ್ಯಾಯ ೧೯

ಇತ್ತ ಪೂಕಳ್ಳಿ ಯಲ್ಲಿ ಇಂತು ಆರಂಭವಾದ "ಆರಾಮಗ್ರಾಮ", ಕೋಮಲಾಳ ಸಿಟಿ ಕ್ಲಬ್ಬಿನ ಗೆಳತಿಯರ ಪಾಲಿಗೆ ವರದಾನವಾಗಿ ಬಂದಿತೆನ್ನಲು ಉತ್ಪ್ರೇಕ್ಷೆಯೇನಲ್ಲ,ಬಿಡಿ... ಮೊದಲೇ ಆ ಕ್ಲಬ್ಬಿನ ಸದಸ್ಯರೆಲ್ಲಾ ಮಹಾ ಶ್ರೀಮಂತೆಯರು, ಐಶಾರಾಮ ಜೀವನ ಮಾಡಲು ಎಲ್ಲಾ ಸೌಕರ್ಯಗಳು ಇದ್ದರೂ ಅನುಭವಿಸಲು ಗಂಡಂದಿರು ಬಿಡುವಿಲ್ಲದ ಸಂಧರ್ಭ...ಆದರೆ ಇವರಿಗೂ ಗೊತ್ತು, ತಮ್ಮ ದೊಡ್ಡ ಮನುಶ್ಯ ಗಂಡಂದಿರು ಬಿಸಿನೆಸ್ ಟ್ರಿಪ್ ಎಂದು ತಂತಮ್ಮ ಸ್ಕರ್ಟ್ ತೊಟ್ಟ ಸೆಕ್ರೆಟರಿಯರನ್ನು ಪಂಚತಾರಾ ಹೋಟೆಲ್ ಗಳಲ್ಲಿ ಹೇಗೆ ಮೆರೆಸಿ ಮಜಾ ಮಾಡುತಾರೆಂದು..!

ಹಾಗಾಗಿ ಮೈಹಸಿವನ್ನು ತೀರಿಸಿಕೊಳ್ಳಲು ಸುರಕ್ಷಿತ ಅವಕಾಶವನ್ನು ಹುಡುಕುತ್ತಿದ್ದ ಈ ಕಾಮಾತುರ ಶ್ರೀಮಂತೆಯರಿಗೆ ನಮ್ಮ ಕೋಮಲಾ ಪಿಸುಗುಟ್ಟಿ "ಅಲ್ಲಿ ಅದೂಇದೆ...ನಾನು ನೋಡ್ಕೋತೀನಿ..ಬನ್ನಿ" ಎಂದಿದ್ದು ಒಂದು ರೀತಿ ಸ್ವರ್ಗಕ್ಕೆ ವೀಸಾ ಸಿಕ್ಕಂತಾಗಿತ್ತು.. ನಿಜಕ್ಕೂ ಆಯುರ್ವೇದಿಕ್ ರೆಸಾರ್ಟ್, ನೇಚರ್ ಕ್ಯೂರ್ ಎಂದೆಲ್ಲ ಬಡಾಯಿ ಬಿಟ್ಟು, ದುಡ್ಡು ಕೊಟ್ಟು ಕೋಮಲಾ ತನ್ನ ವ್ಯವಹಾರವನ್ನು ಚೆನ್ನಾಗಿ ಕುದುರಿಸಲಾರಂಭಿಸಿದಳು.

ಬಂದವರಿಗೆಲ್ಲ ಸ್ಪೆಶಲ್ ಪ್ಯಾಕೇಜ್ ಎಂದರೆ ನಮ್ಮ ಮಸಾಜ್ ಆರ್ಟಿಸ್ಟ್ ಕರುಪನ ಕೈಯಲ್ಲಿ ಹಿಸುಗಿಸುಕೊಳ್ಳುವುದರ ಜತೆಗೆ ಕೆಯ್ಯಿಸಿಕೊಳ್ಳುವುದು..ಇದಕ್ಕೆ ಡಬಲ್ ರೇಟ್!

ಹಾಗೂ, ಕೆಲವು ಬಿನ್ನಾಣಗಿತ್ತಿಯರು ಮಹಾ ಪತಿವ್ರತೆಯ್ರಂತೆ ಬರೇ ಆರ್ಡಿನರಿ ಪ್ಯಾಕೇಜ್ ಅಂದರೆ ಮಸಾಜ್ ಮಾತ್ರ ಎಂದು ಹೇಳಿಕೊಂಡು ಬಂದರೂ ,ನಂತರ ಅವನ ಕೈಚಳಕವು ತಮ್ಮ ಸೊಕ್ಕಿದ ಮೈಗಳಲ್ಲಿ ಮಿಂಚು ಹರಿಯಿಸಿ ಸ್ಖಲನದತ್ತ ಕೊಂಡಯ್ಯಲು, ಅವನ ಸದಾ ನಿಗುರಿದ ಸಾಮಾನಿನ ಅಸಾಮಾನ್ಯ ಉದ್ದಗಲವೂ ಕಂಡು, ಬಾಯಲ್ಲಿ ನೀರೂರಿ.. ಕೊನೆಗೆ ತಾವೂ ಡಬಲ್ ರೇಟ್ ಕೊಟ್ಟು ಎಲ್ಲಾ ಮುಗಿಸ್ಕೊಂಡು ತೃಪ್ತರಾಗಿಯೆ ಹಿಂತಿರುಗುತ್ತಿದ್ದರು.

ಈ ಕ್ಲಬ್ಬಿಗೂ ಮೆಂಬರ್ ಆದ ಪುಸ್ಸಿ ಆಂಟಿ (ಹೌದು, ಕಾಮಚಂದ್ರನ ಸಾಹಸದ ಪಾತ್ರಧಾರಿ!)ಮೊದಲು ತಾನು ಈ ಮಸಾಜಿನ ರುಚಿ ನೋಡಿ ನಂತರ ಗೆಳತಿ ಬಿಂದೂಗೂ ತಿಳಿಸೋಣವೆಂದು ಇನ್ನೊಬ್ಬ ಗೆಳತಿ ಸಿಂಧಿ ಮಧ್ಯವಯಸ್ಕ ದಡೂತಿ ದೇಹದ ಮದನಿಯಾ ಜತೆ ವಿಜಯದಶಮಿಯ ಬೆಳಿಗ್ಗೆ ಕಾರಿನಲ್ಲಿ ಆರಾಮಗ್ರಾಮಕ್ಕೆ ಬಂದಿಳಿದಳು..

(ಇದುವರೆಗೆ:- ಫುಸ್ಸಿ ಆಂಟಿಯೋ ತನ್ನ ಮಗಳು ಕೇತೂ( ಕೇತನಾ) ಕೆಲವು ತಿಂಗಳ ಕೆಳಗೆ ಗೋವಾ ಟ್ರಿಪ್ಪಿನಲ್ಲಿ ತನ್ನನ್ನೂ, ಕಾಮೂ ಮತ್ತು ಬಿಂದೂ ರನ್ನು ಬಿಟ್ಟು ಯಾವುದೋ ವಿದೇಶಿ ಯುವಕ ಹಿಪ್ಪಿ ಜತೆ ಓಡಿ ಹೋದಾಗಿಲಿಂದ, ತಾವು ಟ್ರಿಪ್ಪನ್ನು ಮಧ್ಯದಲ್ಲೇ ಕ್ಯಾನ್ಸೆಲ್ ಮಾಡಿ ವಾಪಸಾದಾಗಿಲಿಂದ ಸ್ವಲ್ಪ ಇಂತಾ ಸೆಕ್ಸ್ ಆಕ್ಷನ್ ನಿಂದ ದೂರವೆ ಇದ್ದು ಬಿಟ್ಟಿದ್ದಳು. ಏನೋ ಡಿಪ್ರೆಶನ್ ಇರುವುದಿಲ್ಲವೆ, ವಯಸಾದ ಮಗಳು ಹಾಗೇ ಓಡಿಹೋಗಿಬಿಟ್ಟರೆ? ಅದೂ ಅಲ್ಲದೆ ಇತ್ತೀಚೆಗೆ ಕಾಮೂ ( ಕಾಮಚಂದ್ರ)ಕೂಡಾ ತನಗೂ, ಬಿಂದೂಗೂ ಕೈಸಿಗದೆ ಆ ಹಾಳಾದ ಕನ್ನಿಕಾ ಜತೆ( ಚಳಿ ಚಳಿ ತಾಳೆನು ಕತೆ ಓದಿ) ವಿಪರೀತ ಒಡನಾಟ ಬೆಳಿಸಿಕೊಂಡು ರಜಾ ಇದ್ದಾಗಲೆಲ್ಲಾ ಅವಳೊಂದಿಗೆ ಮುಂಬೈ, ದಿಲ್ಲಿ ಸುತ್ತಿ ಮಜಾ ಮಾಡಲಾರಂಭಿಸಿದ್ದ.

..ಬಿಂದೂ ಈಗೀಗ ಹೆಚ್ಚಾಗಿ ಪುಸ್ಸಿ ಜತೆ ಮಲಗಿ ಆಗಾಗ ಸಲಿಂಗರತಿಯ ತೀಟೆ ತೀರಿಸಿಕೊಳ್ಳುತ್ತಿದ್ದರೂ, ಆಮೇಲೆ "ಏನೆ, ನಮಗೀಗಾ ಯಾರೂ ಇಲ್ಲಾ" ಎಂದು ಗೊಣಗಿ ಬೇಸರಿಸುತಿದ್ದಳು.. ಹಾಗಾಗಿ ಇಂದು ದಸರಾ ಹಬ್ಬದ ಕೊನೆದಿನ ವಿಜಯದಶಮಿಯಂದು ತಾನೇ ಈ ಕೋಮಲಾಳ ಜಾದೂ ನೋಡೆ ಬಿಡೋಣವೆಂದು ಬಂದಿದ್ದಳು ಪುಸ್ಸಿ ಆಂಟಿ...)

ರಿಸೆಪ್ಶನ್ ಡೆಸ್ಕ್ ನಲ್ಲಿ ನಗುನಗುತ್ತಾ ಗೆಳತಿಯರನ್ನು ಬರಮಾಡಿಕೊಂಡ ಕೋಮಲಾ , "ಬನ್ರೇ, ನಿಮ್ ಹೆಸರು ರಿಜಿಸ್ಟರ್ ಮಾಡಿಕೊಳ್ಳೀ...ನಿಮ್ಮದೇನು ಆರ್ಡಿನರಿ ನೋ ಅಥವಾ ಸ್ಪೆಶಲ್ಲೊ?"ಎಂದು ಕಣ್ಣುಮಿಟುಗಿಸಿ ಕೇಳಿ ನಕ್ಕಳು...

ಇದರರ್ಥ ತಿಳಿಯದ ಡುಮ್ಮಿ ಮದನಿಯಾ, "ವಿಚ್ ಈಸ್ ಬೆಟರ್?"( ಯಾವುದು ವಾಸಿ?)ಎನ್ನಲು, ಪಕ್ಕದಲ್ಲೆ ನಿಂತಿದ್ದ ಜೀನ್ಸ್ ಚಡ್ಡಿಧಾರಿ ಕರುಪಾ ತನ್ನ ಇದ್ದಿಲ ಬಣ್ಣದ ಮೊಗದಲ್ಲಿ ಹೊಳೆಯುವ ಬಿಳಿಹಲ್ಲುಗಳನ್ನು ಚಮಕಿಸುತ್ತಾ "ಐ ಆಂ ರೆಡಿ ಫಾರ್ ಬೋತ್" ( ನಾನು ಎರಡಕ್ಕೂ ಅಥವಾ ಇಬ್ಬರಿಗೂ ಸಿಧ್ಧ)ಎಂದು ಗಹಗಹಿಸಿದನು.

ಮಸಾಜ್ ಮತ್ತು ಸೆಕ್ಸ್ ಸೇರಿ ‘ಎರಡೂ’ ಅಂದನೋ, ತಮ್ಮಿಬ್ಬರನ್ನು ನೋಡಿ ‘ಬೋತ್’ ಅಂದನೋ ಅರಿಯದಾಗಲು, ಶೀಘ್ರವಾಗಿ ಅವನ ಉಬ್ಬಿದ ಚಡ್ಡಿಯ ಮುಂಭಾಗವನ್ನು ಗಮನಿಸಿದ ಅನುಭವಸ್ಥೆ ಪುಸ್ಸಿ ಆಂಟಿ ತಾನೇ, " ಬೋತ್ ಫಾರ್ ಬೋತ್"( ಇಬ್ಬರಿಗೂ ಎರಡೂ ಬೇಕು!) ಎಂದು ಸ್ಪಷ್ಟವಾಗಿ ಹೇಳಿಯೇ ಬಿಟ್ಟಳು...

Comments:

No comments!

Please sign up or log in to post a comment!